ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ

ತುಮಕೂರು: ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೇ 13 ರಂದು ಮತ ಎಣಿಕಾ ಕಾರ್ಯ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ತುಮಕೂರು…
Read More...

ದಾದಿಯರು ಮಾನವತೆಯ ಪ್ರತೀಕ: ಡಾ.ಶಾಲಿನಿ

ತುಮಕೂರು: ಹುಟ್ಟಿನಿಂದ ಸಾವಿನ ವರೆಗೂ ಮನುಷ್ಯನಿಗೆ ಉಂಟಾಗುವ ಪ್ರತಿ ಆರೋಗ್ಯ ಸಮಸ್ಯೆಯಲ್ಲೂ ವೈದ್ಯರ ಚಿಕಿತ್ಸೆಯ ಆಧಾರವಾಗಿ ಪೋಷಣೆ ಮಾಡುವವರು ದಾದಿಯರಾಗಿದ್ದು, ಎರಡನೇ…
Read More...

ಬಡ ಮಹಿಳೆ ಸಾವು- ವೈದ್ಯರ ನಡೆಗೆ ಕಿಡಿ

ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ ದೊರಕದೆ ಬಡ ಮಹಿಳೆಯೊಬ್ಬರು ಆಸ್ಪತ್ರೆ ಆವರಣದಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ.…
Read More...

ಗೆದ್ದವರಿಂದ ಇತಿಹಾಸ ನಿರ್ಮಾಣ

ಕುಣಿಗಲ್: ಶನಿವಾರ ನಡೆಯಲಿರುವ ಮತ ಎಣಿಕೆಯಲ್ಲಿ ತಾಲೂಕಿನ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವ ಜೊತೆ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಹೊಸ…
Read More...

ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತ

ತುಮಕೂರು: ವಿಧಾನಸಭೆ ಚುನಾವಣೆ ಪ್ರತಿಷ್ಠಿತ ವಾಗಿ ನಡೆದಿದೆ. ಜನ ಬದಲಾವಣೆ ಬಯಸಿದ್ದರು, ಅದು ಈಗ ಎದ್ದು ಕಾಣುತ್ತಿದೆ. ಹೊಸ ಓಟರ್ ಆಡ್ ಆಗಿ ಮತ ಚಲಾಯಿಸಿ ಬದಲಾವಣೆ…
Read More...

ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ತುಮಕೂರು: ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಸುಗಮವಾಗಿ ನಡೆದಿದ್ದು, ಮತದಾರ ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾನೆ. ಶನಿವಾರ ಮತ ಎಣಿಕೆ ನಂತರ…
Read More...

7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ: ಹೆಬ್ಬಾಕ

ತುಮಕೂರು: ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ತಿಳಿಸಿದರು. ನಗರದ ಬಿ.ಹೆಚ್.ರಸ್ತೆಯ…
Read More...

ಪ್ರೇಯಸಿ ಮೇಲೆ ಹಲ್ಲೆ ನಡೆಸಿ ಸಾವನ್ನಪ್ಪಿದ ಪ್ರೇಮಿ

ಹುಳಿಯಾರು: ಭಗ್ನ ಪ್ರೇಮಿಯೊಬ್ಬ ಮನೆಗೆ ನುಗ್ಗಿ ತನ್ನ ಪ್ರೇಯಸಿಗೆ ಮಚ್ಚಿನಿಂದ ಹಲ್ಲೆ ನಡೆಸಿ ನಂತರ ಕಲ್ಯಾಣಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ…
Read More...

ಸಾಧನೆ ಪ್ರೋತ್ಸಾಹಕ್ಕೆ ಪುರಸ್ಕಾರ ನೀಡಲಾಗ್ತಿದೆ: ಚಿದಾನಂದ್

ಶಿರಾ: ಪ್ರಸ್ತುತ ವರ್ಷ ಎಸ್ಎಸ್ಎಲ್ ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಸಾಧನೆ ಪ್ರೋತ್ಸಾಹಿಸಲು ಅತಿ ಹೆಚ್ಚು ಅಂಕ ಪಡೆದಿರುವ…
Read More...

ರಾಜ್ಯ ವಿಧಾನಸಭೆ ಚುನಾವಣಾ ಮತದಾನ ಇಂದು

ತುಮಕೂರು: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 2683 ಮತಗಟ್ಟೆಗಳಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ…
Read More...
error: Content is protected !!