ಅಪ್ಪರ್ ಭದ್ರಾ ತುಮಕೂರು ನಾಲೆಗೆ ನಾನೇ ಅಪ್ಪ ಅಮ್ಮ: ಟಿಬಿಜೆ

ಶಿರಾ: ೨೦೧೫-೧೬ರಲ್ಲಿ ಅಪ್ಪರ್ ಭದ್ರಾ ತುಮಕೂರು ನಾಲೆಗೆ ಯೋಜನೆ ರೂಪಿಸಿದ್ದೇ ನಾನು ಮತ್ತು ಸಿದ್ದರಾಮಯ್ಯ ಯೋಜನೆಗೆ ನಾವೇ ಅಪ್ಪ ಅಮ್ಮ ಎಂದು ಜಯಚಂದ್ರ ಆಕ್ರೋಶಿಸಿದರು.…
Read More...

ಬೇಡಿಕೆ ಈಡೇರಿಕೆಗೆ ಕೆಎಸ್ಆರ್ಟಿಸಿ ನೌಕರರ ಹೋರಾಟ ೨೯ಕ್ಕೆ

ತುಮಕೂರು: ಮುಷ್ಕರದ ವೇಳೆ ಸೇವೆಯಿಂದ ವಜಾಗೊಂಡಿರುವ ನೌಕರರ ಮರು ನೇಮಕ, ಸರಕಾರಿ ನೌಕರರಿಗೆ ಸಮಾನವಾದ ವೇತನ, ಕಾರ್ಮಿಕರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಸೇರಿದಂತೆ ಹಲವು…
Read More...

ಸುಸೂತ್ರವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಿ

ತುಮಕೂರು: ತುಮಕೂರು ಮತ್ತು ಮಧÄಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾರ್ಚ್ ೨೮ ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಯಾವುದೇ ಲೋಪದೋಷವಿಲ್ಲದೇ ಸುಸೂತ್ರವಾಗಿ…
Read More...

ರೈತನಿಗೆ ಕೀ ಹೋಲ್ ಹೃದಯ ಸರ್ಜರಿ ಯಶಸ್ವಿ

ತುಮಕೂರು: ರೈತರೊಬ್ಬರಿಗೆ ಹೃದಯಕ್ಕೆ ಸಂಬAಧಿಸಿದ ಕೀ ಹೋಲ್ ಹೃದಯ ಶಸ್ತ್ರ ಚಿಕಿತ್ಸೆಯನ್ನು ನಮ್ಮ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಮಾಜಿ…
Read More...

ವಿದ್ಯುತ್ ಸ್ಪರ್ಷ- ವ್ಯಕ್ತಿ ಸಾವು

ವೈ.ಎನ್.ಹೊಸಕೋಟೆ: ವಿದ್ಯುತ್ ಸ್ಪರ್ಷವಾಗಿ ಯುವಕ ಸಾವನ್ನಪ್ಪಿದ ಘಟನೆ ಹೊಸದುರ್ಗ ಗ್ರಾಮದಲ್ಲಿ ನಡೆದಿದೆ. ಸಂತೋಷ್ ಕುಮಾರ್ (೩೩) ಎಂಬ ಯುವಕ ತೋಟದಲ್ಲಿ ನೀರಿನ ಮೋಟಾರ್…
Read More...

ಬಿ.ಎಸ್.ಎನ್.ಎಲ್ ಖಾಸಗೀಕರಣ ಹುನ್ನಾರ ಖಂಡನೀಯ

ತುಮಕೂರು: ಸರ್ಕಾರ ಬಿ.ಎಸ್.ಎನ್.ಎಲ್ ಕಂಪನಿ ವ್ಯಾಪ್ತಿಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದು ಕಳೆದ ೨೦ ವರ್ಷಗಳಿಂದ ಬಿ.ಎಸ್.ಎನ್.ಎಲ್ ಎಂಪ್ಲಾಯಿಸ್ ಯುನಿಯನ್…
Read More...

ಕುಣಿಗಲ್ ನಲ್ಲಿ ರಸ್ತೆ ಕಾಮಗಾರಿ ಕದನ

ಕುಣಿಗಲ್: ಪಟ್ಟಣದಲ್ಲಿ ೧೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹುಚ್ಚಮಾಸ್ತಿಗೌಡ ಸರ್ಕಲ್ ನಿಂದ ಗ್ರಾಮದೇವತೆ ದೇವಾಲಯ ಜಂಕ್ಷನ್ ವರೆಗಿನ ರಸ್ತೆ ಅಭಿವೃದ್ಧಿ ವಿಷಯ ಮೂರು…
Read More...

ತುರುವೇಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ

ತುರುವೇಕೆರೆ: ೨೦೨೩ ರ ವಿಧಾನಸಭಾದ ಚುನಾವಣೆಯಲ್ಲಿ ತುರುವೇಕೆರೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದು ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ…
Read More...

ಪ್ರತಿ ಹಳ್ಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

ಪಾವಗಡ: ತಾಲೂಕಿನ ಎಲ್ಲ ಗ್ರಾಮಗಳಿಗೆ ಸರ್ಕಾರಿ ಬಸ್ ಕಲ್ಪಿಸುವಂತೆ ಆಗ್ರಹಿಸಿ ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ…
Read More...
error: Content is protected !!