Browsing Category
ಶಿರಾ
ಪಾರಂಪರಿಕ ವೈದ್ಯ ಪದ್ಧತಿಗೆ ಜಯಚಂದ್ರ ಮೆಚ್ಚುಗೆ
ಶಿರಾ: ಕಣ್ಣಿಗೆ ಕಾಣಿಸದ ವೈರಸ್ ಒಂದು ಪ್ರಪಂಚದ 208 ದೇಶದ 780 ಕೋಟಿಗೂ ಹೆಚ್ಚು ಜನರನ್ನು ಮನೆಯಲ್ಲೇ ಇರುವಂತೆ ಮಾಡಿದೆ. ಇಂಥ ಸಂದರ್ಭದಲ್ಲಿ ಭಾರತೀಯ ಪಾರಂಪರಿಕ ವೈದ್ಯ…
Read More...
Read More...
ಜಿಡಿಪಿ ಮೈನಸ್ ಗೆ ಇಳಿಸಿದ್ದೇ ಬಿಜೆಪಿ ಸಾಧನೆ: ಜಯಚಂದ್ರ ವ್ಯಂಗ್ಯ
ಶಿರಾ: ಕೇಂದ್ರ ಸರ್ಕಾರ ಜನರ ಪಿಕ್ ಪಾಕೆಟ್ ಮಾಡಿದೆ, ಅದನ್ನು ಜನರಿಗೆ ಮರಳಿಸುವಂತೆ ನಮ್ಮ ಹೋರಾಟ, ಬೆಲೆ ಕಡಿಮೆ ಆಗುವವರೆಗೆ ಜಿಲ್ಲಾ ಕೇಂದ್ರದಿಂದ ಗ್ರಾಮ ಪಂಚಾಯಿತಿವರೆಗೆ…
Read More...
Read More...
ಶಿರಾ ತಾಲ್ಲೂಕಿನಲ್ಲಿ ಅಬ್ಬರಿಸಿದ ಮಳೆ- ಕೆರೆ ಕಟ್ಟೆ ಭರ್ತಿ
ಶಿರಾ: ಶಿರಾ ತಾಲ್ಲೂಕಿನಾದ್ಯಂತ ಭರ್ಜರಿ ಮಳೆಯಾಗಿದ್ದು, ಹಲವಾರು ಕೆರೆ ಕಟ್ಟೆಗಳಿಗೆ, ಪಿಕಪ್ ಹಾಗೂ ಬ್ಯಾರೇಜ್ ಗಳಿಗೆ ನೀರು ಬಂದಿದ್ದು, ಕೆಲವು ಪಿಕಪ್ ಗಳು ತುಂಬಿ…
Read More...
Read More...
ಶಿರಾ ತಾಲ್ಲೂಕಲ್ಲಿ ಕೊರೊನಾ ಕಡಿಮೆಯಾಗಿದೆ: ರಾಜೇಶ್ಗೌಡ
ಶಿರಾ: ಕಳೆದೊಂದು ವಾರದಿಂದ ಶಿರಾ ತಾಲೂಕಿನಲ್ಲಿ ಕೋವಿಡ್ ಪ್ರಕರಣ ಕಡಿಮೆಯಾಗುತ್ತಿವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಹರ್ಷ ವ್ಯಕ್ತಪಡಿಸಿದರು.
ನಗರದ ಪ್ರವಾಸಿ…
Read More...
Read More...
ಲಾಕ್ ಡೌನ್ ತಡವಾದ್ದರಿಂದ ಜನರಿಗೆ ಸಂಕಷ್ಟ: ಮಾಧುಸ್ವಾಮಿ
ಶಿರಾ:ಕೊರೊನಾ ಸುಧಾರಣೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಲಾಕ್ ಡೌನ್ ತೀರ್ಮಾನವನ್ನು ನಾವು ನಿಧಾನವಾಗಿ ತೆಗೆದುಕೊಂಡ ಕಾರಣ ಜೀವ ಮತ್ತು ಜೀವನ ಎರಡೂ ಸಂಕಷ್ಟಕ್ಕೆ…
Read More...
Read More...
ಆಶಾಗಳಿಗೆ ಕಾಂಗ್ರೆಸ್ ಪಕ್ಷದಿಂದ ದಿನಸಿ ಕಿಟ್ ವಿತರಣೆ
ಶಿರಾ: ತಾಲ್ಲೂಕು ಟಿಬಿಜೆ ಅಭಿಮಾನಿಗಳ ಬಳಗ ಮತ್ತು ಬ್ಲಾಕ್ ಕಾಂಗ್ರೆಸ್ ಸಂಯುಕ್ತಾಶ್ರಯದಲ್ಲಿ ಶನಿವಾರ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಮತ್ತು ಆಸ್ಪತ್ರೆಗೆ…
Read More...
Read More...
ಸೋಂಕಿತರು ಕೇರ್ ಸೆಂಟರ್ ಗೆ ದಾಖಲಾಗಿ: ಲಕ್ಷ್ಮಣ್
ಶಿರಾ: ಕೋವಿಡ್ ಸೋಂಕು ದೃಡಪಟ್ಟ ಎಲ್ಲಾ ವ್ಯಕ್ತಿಗಳನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಲು ಗ್ರಾಮ ಪಂಚಾಯಿತಿ ಟಾಸ್ಕ್ ಪೋಸ್ ಸಮಿತಿಯ ಎಲ್ಲ ಸದಸ್ಯರು ಕ್ರಮ…
Read More...
Read More...
ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ರಾಜೇಶ್ ಗೌಡ ಚಾಲನೆ
ಶಿರಾ: ಕೋವಿಡ್ ಸೋಂಕು ಗ್ರಾಮೀಣ ಪ್ರದೇಶದಲ್ಲೂ ಹೆಚ್ಚು ವ್ಯಾಪಿಸಿದ್ದು, ಅದರ ನಿಯಂತ್ರಣಕ್ಕಾಗಿ ಸರಕಾರದಿಂದ ವಿನೂತನ ಕಾರ್ಯಕ್ರಮ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ…
Read More...
Read More...
ಕೊರೊನಾದಿಂದ ಸತ್ತವರ ಲೆಕ್ಕ ಪರಿಶೋಧನೆ ಆಗಲಿ: ಟಿ.ಬಿ.ಜಯಚಂದ್ರ ಆಗ್ರಹ
ಶಿರಾ: ಆಕ್ಸಿಜನ್ ಕೊರತೆಯಿಂದಾಗಿ ಶಿರಾ ಕೂಡಾ ಮತ್ತೊಂದು ಚಾಮರಾಜನಗರವಾಗುತ್ತಿದೆಯೇ ಎನ್ನುವ ಅನುಮಾನವನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ವ್ಯಕ್ತಪಡಿಸಿದ್ದಾರೆ.
ಮಾಜಿ…
Read More...
Read More...
ಕೊರೊನಾ ಬಗ್ಗೆ ನಿರ್ಲಕ್ಷ ಬೇಡ: ಚಿದಾನಂದ್
ಶಿರಾ: ಕೊರೊನಾ ಸೋಂಕಿನ ಲಕ್ಷಣ ಉಳ್ಳ ವ್ಯಕ್ತಿಗೆ ಸೋಂಕಿನ ಧೃಡ ವರದಿ ಬರುವವರೆಗೂ ಕಾಯುವುದು ಸೋಂಕು ಉಲ್ಬಣಕ್ಕೆ ಕಾರಣವಾಗುತ್ತದೆ, ಜ್ವರ, ತಲೆನೋವಿನಂತಹ ಲಕ್ಷಣವಿರುವ…
Read More...
Read More...