ಗ್ರಾಪಂ ಮಟ್ಟದಲ್ಲಿ ಕೆಪಿಎಸ್ ಮಾದರಿ ಶಾಲೆ ಸ್ಥಾಪನೆ

ಶಿರಾ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಿದರೆ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ…
Read More...

ಕಲುಷಿತ ನೀರು ಸೇವಿಸಿ 15 ಜನ ಅಸ್ವಸ್ಥ

ವೈ.ಎನ್.ಹೊಸಕೋಟೆ: ವೈ.ಎನ್.ಹೊಸಕೋಟೆ ಗ್ರಾಮದ ಬೆಸ್ತರಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ತಾತಯ್ಯನ ಗುಡಿ ಹಿಂಭಾಗದ ಹಾಗೂ ಡಿ. ವಿಭಾಗದ ಕೆಲವು ನಿವಾಸಿಗಳು ಶನಿವಾರ ಕಲುಷಿತ…
Read More...

ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡಿ

ಕುಣಿಗಲ್: ರಾಜ್ಯದಲ್ಲಿ ಜೈನ ಮುನಿಗಳು, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಹಾಗೂ ಹಂತಕ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ…
Read More...

ಕೌಶಲ್ಯದಿಂದ ಉತ್ತಮ ಭವಿಷ್ಯ ಸಾಧ್ಯ: ವೆಂಕಟೇಶ್ವರಲು

ತುಮಕೂರು: ಸುಧಾರಿತ ಬೋಧನೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕಲೆ, ಮಾಧ್ಯಮ ಬಳಕೆ, ನಾಯಕತ್ವ, ಉತ್ಪಾದಕಶೀಲತೆ, ಸೂಕ್ಷ್ಮಅಧ್ಯಯನ ವಿನ್ಯಾಸ ಚಿಂತನೆ ಕೌಶಲ್ಯಗಳು 21ನೇ…
Read More...

ಪರಂವ ಸಿನಿಮಾ ರಾಜ್ಯಾದ್ಯಂದ ಜುಲೈ 21ಕ್ಕೆ ರಿಲೀಸ್

ತುಮಕೂರು: ಪೌರಾಣಿಕ ಹಿನ್ನೆಲೆಯಿರುವ ವೀರಗಾಸೆ ಕಲೆಯನ್ನು ಪ್ರಧಾನ ವಸ್ತುವಾಗಿಟ್ಟುಕೊಂಡು ಚಿತ್ರೀಕರಿಸಿರುವ ಪರಂವ ಸಿನಿಮಾ ಜುಲೈ 21ಕ್ಕೆ ರಾಜ್ಯಾದ್ಯಂತ…
Read More...

ಜಿಲ್ಲಾಮಟ್ಟದ ಯುವ ಉತ್ಸವಕ್ಕೆ ಸಿದ್ಧತೆ ಮಾಡಿ

ತುಮಕೂರು: ಪಂಚ ಪ್ರಾಣ ಮತ್ತು ಇಂಡಿಯಾ ಅಟ್ 2047 ಎಂಬ ಥೀಮ್ನೊಂದಿಗೆ ಜಿಲ್ಲೆಯ ಪ್ರತಿಭಾವಂತ ಯುವಜನರ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾದ ಜಿಲ್ಲಾಮಟ್ಟದ ಯುವ…
Read More...

ಬ್ಯಾಂಕ್ಗೆ ಬೀಗ ಮುದ್ರೆ- ಆತಂಕದಲ್ಲಿ ಗ್ರಾಹಕರು

ತುರುವೇಕೆರೆ: ಪಟ್ಟಣದಲ್ಲಿನ ಬಿರ್ಲಾ ಕಾರ್ನರ್ನಲ್ಲಿರುವ ಮರ್ಚೆಂಟ್ಸ್ ಬ್ಯಾಂಕ್ ಕಳೆದ 15 ದಿನಗಳಿಂದ ಬಾಗಿಲು ತೆರೆಯದ ಹಿನ್ನಲೆಯಲ್ಲಿ ಗ್ರಾಹಕರು ಹಾಗೂ ಠೇವಣಿದಾರರನ್ನು…
Read More...

ಎನ್ಎಸ್ಎಸ್ ವಿದ್ಯಾರ್ಥಿನಿಯರಿಂದ ಶಾಸನ ರಕ್ಷಣೆ

ತುಮಕೂರು: ಶ್ರೀಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿನಿಯರು ತುಮಕೂರು ಬಳಿಯ ಹೊನ್ನುಡಿಕೆಯಿಂದ…
Read More...

ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ವಶ

ಕುಣಿಗಲ್: ಬೀದಿಬದಿ ವ್ಯಾಪಾರಿಗಳು, ಮಳಿಗೆ ವ್ಯಾಪಾರಿಗಳ ತೀವ್ರ ಅಸಮಾಧಾನದ ನಡುವೆ ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ್ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ದಾಳಿ…
Read More...

ಎನ್ಆರ್ಇಜಿಯಲ್ಲಿ ಪ್ರಾಧಾನ್ಯತೆ ನೀಡಿ ಕೆಲಸ ಮಾಡಿ: ಸಿಇಒ

ಗುಬ್ಬಿ: ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಎನ್ಆರ್ಇಜಿ ಯೋಜನೆಗಳ ಮೇಲೆ ಅಧಿಕಾರಿಗಳು ಹೆಚ್ಚು ಹೆಚ್ಚಿನ ಪ್ರಾಧಾನ್ಯತೆ ನೀಡಿ ಕೆಲಸ ಮಾಡಬೇಕು ಎಂದು…
Read More...
error: Content is protected !!