ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಗೆ ಮಸಾಲ ಜಯರಾಂ ಅಧ್ಯಕ್ಷ

185

Get real time updates directly on you device, subscribe now.


ತುರುವೇಕರೆ: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೂತನ ಅಧ್ಯಕ್ಷರಾಗಿ ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಮಸಾಲ ಜಯರಾಮ್ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಎಂ.ಎಂ.ಎಲ್. ಅಧ್ಯಕ್ಷ ಮಸಾಲ ಜಯರಾಮ್, ನನ್ನ ಮೇಲೆ ವಿಶ್ವಾಸವಿರಿ ಕೆಎಸ್ ಎಂಸಿಎಲ್ ಅಧ್ಯಕ್ಷರಾಗಿ ನೇಮಕ ಮಾಡಿದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷ ಕೃತಜ್ಞತೆ ಸಮರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಕೆಎಸ್ ಎಂಸಿಎಲ್ ಅಭಿವೃದ್ದಿಗೆ ಶ್ರಮಿಸುತ್ತೇನೆ. ಮುಂದೆ ಶಾಸಕನಾಗಿ ಮತ್ತೆ ಗೆಲುವು ಸಾಧಿಸಿ ಪಕ್ಷ ಹಾಗೂ ಕ್ಷೇತ್ರದ ಗೌರವ ಎತ್ತಿ ಹಿಡಿಯುತ್ತೇನೆ ಎಂದರು.

Get real time updates directly on you device, subscribe now.

Comments are closed.

error: Content is protected !!