ತಿಪಟೂರು: ಸರ್ಕಾರಿ ಅಧಿಕಾರಿಗಳಿಗೆ 60 ವರ್ಷ ಅಧಿಕಾರವಾದರೆ, ಜನಪ್ರತಿನಿಧಿಗಳಿಗೆ ಐದು ವರ್ಷ ಮಾತ್ರ ಅಧಿಕಾರ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೆಲವೇ ಗಂಟೆಗಳಲ್ಲಿ ನಗರಸಭಾ ಸಿಬ್ಬಂದಿಗಳು ಬಿಜೆಪಿ ಪಕ್ಷದ ಜನಸಂಕಲ್ಪ ಯಾತ್ರೆ ಹಾಗೂ ಜಾತ್ಯತೀತ ಜನತಾದಳದ ಪಂಚರತ್ನ ರಥಯಾತ್ರೆಯ ಶುಭ ಕೋರಲು ಅಳವಡಿಸಿದ್ದ ರಾಜ್ಯಮತ್ತು ರಾಷ್ಟ್ರೀಯ ನಾಯಕರ ಪ್ಲಕ್ಸ್ ಬಂಟಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳ ಪೋಸ್ಟರ್ ಗಳನ್ನು ತೆರವುಗೊಳಿಸಿ ತಮ್ಮ ಸೇವಾ ನಿಷ್ಠೆಯನ್ನು ನಗರಸಭೆ ಸಿಬ್ಬಂದಿಗಳು ಪ್ರದರ್ಶಿಸಿದರು.
ನೀತಿಸಂಹಿತೆ ಜಾರಿ ಫ್ಲೆಕ್ಸ್ ಗಳ ತೆರುವು
Get real time updates directly on you device, subscribe now.
Prev Post
Comments are closed.