ಕಳ್ಳನಿಗೆ ಗೂಸ

179

Get real time updates directly on you device, subscribe now.


ಕುಣಿಗಲ್: ಪಟ್ಟಣದ ಎರಡನೇ ವಾರ್ಡ್ನ ಮಲ್ಲಾಘಟ್ಟದ ಆರ್ಎಂಸಿ ಯಾರ್ಡ್ ಬಳಿ ವ್ಯಕ್ತಿಯೊಬ್ಬ ಬೈಕ್ ಕೀ ಬಳಸಿ ಕಳವು ಮಾಡಲು ಯತ್ನಿಸುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು.
ಆತನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಬೈಕ್ ಕಳವು ಮಾಡುತ್ತಿದ್ದವನನ್ನು ಪಟ್ಟಣದ ಆಶ್ರಯ ಕಾಲೋನಿ ವಾಸಿ ಮಾರುತಿ ಎಂದು ಗುರುತಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!