ಕಣಜ ಕಚ್ಚಿ ವೃದ್ಧ ಸಾವು

805

Get real time updates directly on you device, subscribe now.


ಕುಣಿಗಲ್: ಕಣಜ ಹುಳು ಕಚ್ಚಿ ವೃದ್ಧರೊಬ್ಬರು ಚಿಕಿತ್ಸೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಹುತ್ರಿದುರ್ಗಹೋಬಳಿಯ ಜೋಡಿ ಹೊಸಹಳ್ಳಿ ದಾಖಲೆ ಸೀಗೆಪಾಳ್ಯದ ವೆಂಕಟಯ್ಯ(72) ಅವರಿಗೆ ಗ್ರಾಮದಲ್ಲಿ ಕಣಜ ಕಚ್ಚಿತ್ತು. ತೀವ್ರ ಅಸ್ವಸ್ಥಗೊಂಡ ಅವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

Get real time updates directly on you device, subscribe now.

Comments are closed.

error: Content is protected !!