ಚಿನ್ನ, ಹಣ ಕಳ್ಳತನ

365

Get real time updates directly on you device, subscribe now.


ಕುಣಿಗಲ್: ಮನೆಯಲ್ಲಿ ವೃದ್ಧೆ ಒಬ್ಬರೆ ಇರುವಾಗ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯ ಕೈಕಾಲು ಕಟ್ಟಿ 32 ಗ್ರಾಂ ಚಿನ್ನ ಹಾಗೂ 45 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಸಂತೆಮಾವತ್ತೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೃದ್ಧೆ ಚಿಕ್ಕಮ್ಮ ಮನೆಯಲ್ಲಿರುವ ಇರುವಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!