ಭಾಯ್ ಚಿತ್ರದ ಟೀಸರ್ ಬಿಡುಗಡೆ

275

Get real time updates directly on you device, subscribe now.


ತುಮಕೂರು: ಭಾಗ್ಯಶ್ರೀ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಬಾಯ್ ಚಿತ್ರದ ಫಸ್ಟ್ ಲುಕ್ ನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು.
ನಾಯಕ ನಟ ಯುವ, ನಟಿ ಪೂಜಾ ಬಸವರಾಜ್ ಹಾಗೂ ಸಹ ಕಲಾವಿದರಾಗಿ ಲಕ್ಕಿರಾವತ್, ಸುಕನ್ಯ, ಪ್ರಶಾಂತ್, ಸುಧಾ, ಭಾರತಿ, ಮುಬಾರಕ್ ಮುಂತಾದವರಿದ್ದರು, ನಿರ್ದೇಶನ ಯುವ ಮತ್ತು ಬಾಯ್ಸ್ ಟೀಮ್ನವರದ್ದು.
ತಾಂತ್ರಿಕ ವರ್ಗದಲ್ಲಿ ಪ್ರಸಾದ್ ನಾಯಕ್, ರಣಧೀರ ನಾಯಕ್, ಭರತ, ನಾರಾಯಣ, ಸುಜಾತ ಕಾರ್ಯ ನಿರ್ವಹಿಸಿದ್ದಾರೆ, ಸದರಿ ಚಲನಚಿತ್ರದ ಹಾಡುಗಳನ್ನು ಎ-2 ಮ್ಯೂಸಿಕ್ ನಲ್ಲಿ ಕೇಳಿ ಆನಂದಿಸಬಹುದು ಎಂದು ನಿರ್ಮಾಪಕರಾದ ಮಾಲಾಶ್ರೀ ಸುರೇಶ್ ಮತ್ತು ಎಸ್.ಎಲ್.ಕೃಷ್ಣಪ್ಪ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!