ತುಮಕೂರು: 248 ಮಂದಿಗೆ ಕೊರೊನಾ ಸೋಂಕು

2ನೇ ಅಲೆಗೆ ಒಂದು ಬಲಿ

232

Get real time updates directly on you device, subscribe now.

ತುಮಕೂರು: ಒಂದೇ ದಿನ 248 ಹೊಸ ಕೋವಿಡ್ ಸೋಂಕು ದೃಢಪಟ್ಟಿದೆ.

ಈವರೆಗೆ 26,793 ಜನರಿಗೆ ಸೋಂಕು ತಗುಲಿದೆ, ತುಮಕೂರು ನಗರದಲ್ಲಿ ಅತಿ ಹೆಚ್ಚು 116 ಮಂದಿಗೆ ಸೋಂಕು ತಗುಲಿದೆ. ಚಿನಾಹಳ್ಳಿ 4, ಗುಬ್ಬಿ 10, ಕೊರಟಗೆರೆ 13, ಕುಣಿಗಲ್ 24, ಮಧುಗಿರಿ 10, ಪಾವಗಡ 15, ಶಿರಾ 16, ತಿಪಟೂರು 31, ತುರುವೇಕೆರೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.

130 ಮಂದಿಗೆ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 268 ಮಂದಿಗೆ ಸಾವೀಗಿಡಾಗಿದ್ದಾರೆ.

ಕೊರಟಗೆರೆ ಪಟ್ಟಣವಾಸಿ 34 ವರ್ಷದ ವ್ಯಕ್ತಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.  ಚಿನಾಹಳ್ಳಿ 70 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದು ಅನ್ಯಕಾರಣದಿಂದ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!