ಗಾಂಜಾ ಮಾರುತ್ತಿದ್ದವರ ಬಂಧನ

145

Get real time updates directly on you device, subscribe now.


ಕುಣಿಗಲ್: ದೊರೆತ ಖಚಿತ ಮಾಹಿತಿ ಮೇರೆಗೆ ಪಟ್ಟಣದ ವಿವಿಧೆಡೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಸಿಪಿಐ ನವೀನ್ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ ಕುಣಿಗಲ್ ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಸಲ್ಮಾನ್, ಗಿರೀಶ್, ನಾಗರಾಜ ಎಂಬುವರನ್ನು 9 ಪಾಕೇಟ್ ಗಾಂಜಾದೊಂದಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!