105 ಮಂದಿಗೆ ಕೋವಿಡ್ ಪಾಸಿಟಿವ್

288

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 105 ಜನರಿಗೆ ಕೋವಿಡ್-19 ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 26,898 ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ ಮೃತಪಟ್ಟವರ ಒಟ್ಟು 268ಕ್ಕೆ ಏರಿಕೆಯಾಗಿದೆ. 1373 ಸಕ್ರಿಯ ಪ್ರಕರಣಗಳ ಪೈಕಿ 75 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 24, ಚಿನಾಹಳ್ಳಿ 9, ಗುಬ್ಬಿ 24, ಕೊರಟಗೆರೆ 3, ಕುಣಿಗಲ್ 9, ಮಧುಗಿರಿ 4, ಪಾವಗಡ 10, ಶಿರಾ 7, ತಿಪಟೂರು 8, ತುರುವೇಕೆರೆಯಲ್ಲಿ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!