ಮಧುಗಿರಿ: ಪೋಸ್ಟ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಚಾಕು ತೋರಿಸಿ 33 ಸಾವಿರ ಹಣ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಡಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪೋಸ್ಟ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ಬ್ರಾಂಚ್ ಪೋಸ್ಟ ಮಾಸ್ಟರ್ ಷಂಷದ್ ಅವರಿಗೆ 500 ರೂಪಾಯಿಗೆ ಚಿಲ್ಲರೆ ಕೇಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಬ್ರಾಂಚ್ ಪೋಸ್ಟ ಮಾಸ್ಟರ್ ಗೆ ಚಾಕು ತೋರಿಸಿ 33 ಸಾವಿರ ದೋಚಿ ಪರಾರಿಯಾಗಿದ್ದಾನೆ, ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಕು ತೋರಿಸಿ ಹಣ ದೋಚಿದ ಖದೀಮ
Get real time updates directly on you device, subscribe now.
Prev Post
Next Post
Comments are closed.