143 ಮಂದಿಗೆ ಕೋವಿಡ್ ಪಾಸಿಟಿವ್

504

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ 143 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 27,114 ಏರಿಕೆಯಾಗಿದೆ. 1336 ಸಕ್ರಿಯ ಪ್ರಕರಣಗಳ ಪೈಕಿ 133 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 82, ಚಿನಾಹಳ್ಳಿ 5, ಗುಬ್ಬಿ 10, ಕೊರಟಗೆರೆ 6, ಕುಣಿಗಲ್ 2, ಮಧುಗಿರಿ 5, ಪಾವಗಡ 6, ಶಿರಾ 17, ತಿಪಟೂರು 4, ತುರುವೇಕೆರೆಯಲ್ಲಿ 6 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅನ್ಯ ಕಾರಣದಿಂದ ಎರಡು ಸಾವು ಸಂಭವಿಸಿದ್ದು, ಕೋವಿಡ್ ಲಕ್ಷಣಗಳಿರಲಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!