ಹಳ್ಳಕ್ಕೆ ನುಗ್ಗಿದ ಕೆ ಎಸ್ ಆರ್ ಟಿ ಸಿ ಬಸ್

38

Get real time updates directly on you device, subscribe now.


ಗುಬ್ಬಿ: ಮಂಗಳವಾರ ಮುಂಜಾನೆ ಮೂರು ಗಂಟೆಯ ಸಮಯದಲ್ಲಿ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ರೈಸ್ ಮಿಲ್ ಮುಂಭಾಗ ದಲ್ಲಿ ಸರಕಾರಿ ಬಸ್ ಹೈವೇ ರಸ್ತೆಯಿಂದ ಸುಮಾರು 300 ಮೀಟರ್ ದೂರಕ್ಕೆ ಹಳ್ಳ ಕೊಳ್ಳದಲ್ಲಿ ಚಲಿಸಿದೆ.
ರಭಸವಾಗಿ ಬಂದಿರುವ ಬಸ್ ಅವಾಯ್ಡ್ ಮಾಡಲು ಸಾಧ್ಯವಾಗದೆ ಏಕಾಏಕಿ ಹಳ್ಳಕ್ಕೆ ನುಗ್ಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ, ಚಾಲಕರಿಗೆ ಮಾತ್ರ ಒಂದಷ್ಟು ಗಾಯಗಳಾಗಿರುವ ಮಾಹಿತಿ ತಿಳಿದು ಬಂದಿದೆ.

Get real time updates directly on you device, subscribe now.

Comments are closed.

error: Content is protected !!