ಲೈಂಗಿಕ ದೌರ್ಜನ್ಯ- ಕೇಸ್ ದಾಖಲು

27

Get real time updates directly on you device, subscribe now.


ಮಧುಗಿರಿ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಲೈಂಗಿಕ ಕ್ರಿಯೆ ನಡೆಸಿ ಪೊಲೀಸರ ಅತಿಥಿ ಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಕಸಬಾ ವ್ಯಾಪ್ತಿಯ ಗುಡಿರೊಪ್ಪದ ವಾಸಿ ನವೀನ್ (23) ಎನ್ನುವವನು ಆರೋಪಿಯಾಗಿದ್ದು, ಬಾಲಕಿಯು ಕೊರಟಗೆರೆಯ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ಪ್ರತಿ ದಿನ ಶಾಲೆಗೆ ತೆರಳುವಾಗ ಆಕೆಯನ್ನು ಹಿಂಬಾಲಿಸಿ ತನ್ನ ಬಲೆಗೆ ಕೆಡವಿಕೊಂಡಿದ್ದಾನೆ.

ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಲವಾರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನು ತಾಯಿ ನೀಡಿದ ದೂರಿನ ಅನ್ವಯ ಫೋಕ್ಸೋ ಕಾಯಿದೆ ಅಡಿಯಲಿ ಆರೋಪಿಯನ್ನು ಬಂಧಿಸಿರುವ ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!