ಚೈತ್ರಮಾಸದ ಮೊದಲ ಮಳೆ

ಗುಬ್ಬಿಯಲ್ಲಿ ವರುಣ ಸಿಂಚನ

585

Get real time updates directly on you device, subscribe now.

ಗುಬ್ಬಿ:ತಾಲ್ಲೂಕಿನ ಹಲವು ಭಾಗಗಳಲ್ಲಿ ಮಳೆಯಾಗಿದೆ, ಹೊಸ ವರ್ಷದ ದಿನದಂದು ಮಳೆ ಶುರುವಾಗಿರುವುದು ರೈತರ ಹರ್ಷಕ್ಕೆ ಪಾರವೇ ಇಲ್ಲವಾದಂತಿದೆ.
ಗುಬ್ಬಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾದರೆ, ಇನ್ನು ಕೆಲವು ಕಡೆ ತುಂತುರು ಮಳೆಯಾಗಿದೆ, ಹೊಸ ವರ್ಷದ ದಿನದಂದು ಮಳೆ ಶುರುವಾಗಿರುವುದು ರೈತರ ಹರ್ಷಕ್ಕೆ ಕಾರಣವಾಗಿದೆ. ಅಂತು ಬಿರು ಬೇಸಿಗೆಯ ತಾಪಕ್ಕೆ ಪ್ರಾಣಿ-ಪಕ್ಷಿಗಳು, ಗಿಡ-ಮರಗಳು, ಭೂಮಿಗೆ ಕೊಂಚ ತಂಪೆರೆದಿದೆ, ಅದೆಷ್ಟೋ ಜೀವ ರಾಶಿಗಳಿಗೆ ಬದುಕುವ ಭರವಸೆ ಮೂಡಿಸಿದೆ.
ಚೈತ್ರಮಾಸದ ಮೊದಲ ಮಳೆಯನ್ನು ನಾಗರೀಕರು ಹರ್ಷದಿಂದ ಸ್ವಾಗತಿಸಿದ್ದಾರೆ. ಮತ್ತೆ ಮಳೆಯಾಗಲಿ, ಭೂಮಿ ಹಸಿರಿನಿಂದ ಕಂಗೊಳಿಸಲಿ..

Get real time updates directly on you device, subscribe now.

Comments are closed.

error: Content is protected !!