ಗಾಳಿಯ ಹೊಡೆತಕ್ಕೆ ಕಾರು ಪಲ್ಟಿ

31

Get real time updates directly on you device, subscribe now.


ಗುಬ್ಬಿ: ಗುಬ್ಬಿ ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದ್ದು ಕೆಲವು ಭಾಗದಲ್ಲಿ ಮರದ ಕೊಂಬೆ ಬಿದ್ದಿರುವ ಘಟನೆ ನಡೆದಿದೆ.
ಇನ್ನು ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಬಳಿ ಗಾಳಿಯ ಹೊಡತಕ್ಕೆ ನಿಂತಿದ್ದಂತಹ ಕಾರು ಮಗುಚಿ ಬಿದ್ದಿದ್ದು ಕಾರಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅಪಾಯ ಆಗಿಲ್ಲ, ಗುಬ್ಬಿ ತಾಲೂಕಿನ ಎಲ್ಲಾ ಹೋಬಳಿಯಲ್ಲೂ ಕೂಡ ಸಾಕಷ್ಟು ಮಳೆಯಾಗಿದ್ದು ರೈತರಿಗೆ ಹೆಚ್ಚಿನ ಉತ್ಸಾಹ ನೀಡಿದೆ, ಬಿಸಿಲಿನ ತಾಪಮಾನ ಶೇಕಡ 38 ರಿಂದ 40 ಡಿಗ್ರಿ ಇದ್ದು, ಮಳೆ ಬಿದ್ದ ಕೂಡಲೇ ತಂಪಾದ ವಾತಾವರಣ ತಾಲೂಕಿನಲ್ಲಿ ಕಂಡು ಬರುತ್ತಿದೆ.

Get real time updates directly on you device, subscribe now.

Comments are closed.

error: Content is protected !!