260 ಮಂದಿಗೆ ಕೋವಿಡ್-19 ದೃಢ

686

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ 260 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 28,062 ಏರಿಕೆಯಾಗಿದೆ. 1725 ಸಕ್ರಿಯ ಪ್ರಕರಣಗಳ ಪೈಕಿ 130 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 103, ಚಿನಾಹಳ್ಳಿ 20, ಗುಬ್ಬಿ 28, ಕೊರಟಗೆರೆ 9, ಕುಣಿಗಲ್ 22, ಮಧುಗಿರಿ 21, ಪಾವಗಡ 12, ಶಿರಾ 8, ತಿಪಟೂರು 23, ತುರುವೇಕೆರೆಯಲ್ಲಿ 14 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!