ಕಾಯಿನ್ ಬಾಕ್ಸ್ ಕದ್ದ ಕಳ್ಳರು

43

Get real time updates directly on you device, subscribe now.


ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಮಾವತ್ತೂರು ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಳವಡಿಸಲಾಗಿದ್ದು ಕಾಯಿನ್ ಬಾಕ್ಸ್ನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಕಳುವು ಮಾಡಿದ್ದಾರೆ.
ಸುಮಾರು ಮೂರು ಸಾವಿರ ಹಣ ಬಾಕ್ಸ್ನಲ್ಲಿ ಸಂಗ್ರಹ ಇದ್ದು, ಘಟನೆ ಸಂಬಧಿಸಿದಂತೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ, ಗೊಲ್ಲರಹಟ್ಟಿಯಲ್ಲೂ ಅಳವಡಿಸಲಾಗಿರುವ ನೀರಿನ ಘಟಕದ ಕಾಯಿನ್ ಬಾಕ್ಸ್ನ್ನು ಕಳುವು ಮಾಡಲಾಗಿದ್ದು ಪೊಲೀಸರಿಗೆ ದೂರು ನೀಡಲಾಗಿದೆ, ಎರಡೂ ಘಟಕಗಳು ಹೆದ್ದಾರಿ 33ರ ಬದಿಯಲ್ಲೆ ಅಳವಡಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!