12 ಅಡಿ ಉದ್ದದ ಹೆಬ್ಬಾವು ರಕ್ಷಣೆ

15

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಅಳಿಲು ಘಟ್ಟ ಗ್ರಾಮದ ಮೋಹನ್ ಎಂಬುವವರ ಜಮೀನಿನಲ್ಲಿ ಹೆಬ್ಬಾವು ಸಿಕ್ಕಿದ್ದು 12 ಅಡಿ ಉದ್ದ ಹಾಗೂ 30 ಕೆಜಿ ತೂಕವಿದ್ದು ದೊಡ್ಡಗುಣಿ ಅರಣ್ಯ ಭಾಗದ ಪ್ರದೇಶಕ್ಕೆ ಬಿಡಲಾಯಿತು, ಉರಗ ತಜ್ಞ ವಿಪಿನ್ ರಾಯ್ ರಿಹಾ ಹಾಗೂ ಅರಣ್ಯ ಇಲಾಖೆಯ ಶಂಕರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!