ಮಧುಗಿರಿ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗುರವಾರ ಮಧ್ಯಾಹ್ನ ಸಿದ್ದಾಪುರ ಕೆರೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮಧುಗಿರಿ ಪಟ್ಟಣದ 1ನೇ ಬ್ಲಾಕ್ ನ ನಿವಾಸಿ ಮೊಹಮ್ಮದ್ ಷಫೀ ಪತ್ನಿ ಹಸೀನ್ ತಾಜ್ (32), ತನ್ನ ಮಕ್ಕಳಾದ ಅಲ್ಫಿಯಾ ಕೌನೈನ್ (4), ಆಫಿಯಾ ಕೌನೈನ್ (8) ಜತೆಗೆ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಘಟನಾ ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿದ್ದು ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೌಟುಂಬಿಕ ಕಲಹ- ತಾಯಿ ಮಕ್ಕಳು ಆತ್ಮಹತ್ಯೆ
Get real time updates directly on you device, subscribe now.
Prev Post
Next Post
Comments are closed.