ನಾಲ್ಕು ಕಾಲಿನ ಕೋಳಿ ಮರಿ ಜನನ

3

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪದ ರಾಯಪ್ಪನಪಾಳ್ಯ ಗ್ರಾಮದಲ್ಲಿ ನಾಲ್ಕು ಹೊಂದಿರುವ ಕೋಳಿ ಮರಿ ಹುಟ್ಟಿದ್ದು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ರಾಯಪ್ಪನ ಪಾಳ್ಯದ ನಿವಾಸಿ ಕಾಂತರಾಜು ಎಂಬುವವರ ಮನೆಯಲ್ಲಿ ನಾಟಿ ಕೋಳಿ ಸಾಕಾಣೆ ಮಾಡಿದ್ದು ಪ್ರತಿ ಸಲದಂತೆ ಮೊಟ್ಟೆಯನ್ನು ಕೋಳಿಯ ಮರಿ ಮಾಡಿಸಿದ್ದು ಒಂದು ಮೊಟ್ಟೆಯಲ್ಲಿ ನಾಲ್ಕು ಕಾಲು ಹೊಂದಿರುವ ಕೋಳಿ ಮರಿ ಜನಿಸಿದೆ, ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಕೋಳಿ ಮರಿ ಜನಿಸಿರುವುದು ಆಶ್ವರ್ಯ ಮೂಡಿಸಿದೆ.

Get real time updates directly on you device, subscribe now.

Comments are closed.

error: Content is protected !!