ತುಮಕೂರು: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 69 ಸಾಧಕರಿಗೆ ಸಚಿವ ಡಾ.ಜಿ.ಪರಮೇಶ್ವರ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ರಂಗಭೂಮಿ ಕ್ಷೇತ್ರದಲ್ಲಿ ಲಕ್ಷ್ಮೀನಾರಾಯಣ್ ಯಾದವ್, ಕೆ.ಸಿ.ರಾಜಣ್ಣ, ಜಿ.ಎಲ್.ಮಹೇಶ್, ನಟರಾಜ್ ಹೊನ್ನವಳ್ಳಿ, ರಾಜಣ್ಣ.ಟಿ.ಪಿ, ಜಿ.ತಿಮ್ಮಗಿರಿಗೌಡಯ್ಯ, ಎಸ್.ರಾಜಣ್ಣ, ರಾಜೇಶ್ವರಿ.ಪಿ.ಆರ್, ಹೆಚ್.ಆರ್.ರಂಗಪ್ಪ, ಚಿಕ್ಕಪ್ಪಯ್ಯ, ರಾಮ ಕೃಷ್ಣಮೂರ್ತಿ, ರಂಗರಾಜು ಜಿ.ಎನ್, ಜಾನಪದ/ ಯಕ್ಷಗಾನ ಕ್ಷೇತ್ರದಲ್ಲಿ ಕದರಮ್ಮ, ಸಿ.ವಿ.ವೀರೇಶ್ ಕುಮಾರ್, ಎಂ.ಸಿ.ನರಸಿಂಹ ಮೂರ್ತಿ, ಎ.ಜಿ.ನಾಗರಾಜು, ಹುಚ್ಚಮ್ಮ, ಡಿ.ಸಿ.ಕುಮಾರ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಂ.ರಮೇಶ್, ಸಿ.ಟಿ.ಮೋಹನರಾವ್, ಪರಮೇಶ್.ಹೆಚ್.ಎಸ್, ವೆಂಕಟಾಚಲ.ಹೆಚ್.ವಿ, ಮಲ್ಲಿಕಾರ್ಜುನ ದುಂಡ, ಲೋಕೇಶ್, ಪಿ.ಎನ್. ಮಂಜುನಾಥ, ಸಂಗೀತ /ನೃತ್ಯ ಕ್ಷೇತ್ರದಲ್ಲಿ ಜಿ.ಎಸ್.ಶ್ರೀಧರ, ವಿದೂಷಿವಾಣಿ ಸತೀಶ್, ಟಿ.ಜಿ.ಲೋಕೇಶ್ ಬಾಬು, ಸಮಾಜಸೇವೆ ಕ್ಷೇತ್ರದಲ್ಲಿ ಗಾಯತ್ರಿನಾರಾಯಣ್.ಸಿ.ಎ, ಎ.ಆರ್.ರೇಣುಕಾನಂದ, ಮಡಿಲು ಸಂಸ್ಥೆ,ಡಾ.ಮುಕುಂದ.ಎಲ್, ಡಾ.ನಾಗಭೂಷಣ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಎನ್.ಎಸ್.ಪಂಡಿತ್ ಜವಹರ್, ಆಶಾ.ಕೆ.ಎಸ್, ರಂಗಸ್ವಾಮಿ. ಕ್ರೀಡೆಯಲ್ಲಿ ಲೆಫ್ಟಿನೆಂಟ್ ಪ್ರದೀಪ್.ಎಸ್, ಬಿ.ಆರ್.ಮಹೇಶ್, ರುದ್ರೇಶ್.ಕೆ.ಆರ್, ಸಾಹಿತ್ಯ ಕ್ಷೇತ್ರದಲ್ಲಿ ಗಂಗಾಧರಯ್ಯ.ಎಸ್, ಡಾ.ಕರೀಗೌಡ ಬೀಚನಹಳ್ಳಿ, ತುಂಬಾಡಿ ರಾಮಯ್ಯ, ಮಿರ್ಜಾಬಷೀರ್, ವೈ.ನರೇಶಬಾಬು, ಸಣ್ಣರಂಗಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಕೆ.ಜಯರಾಮ್, ಕರಿಯನಾಯ್ಕ, ಶ್ರೀನಿವಾಸ ಮೂರ್ತಿ.ಆರ್, ಪ್ರೊ.ಟಿ.ಆರ್.ಲೀಲಾವತಿ, ಎನ್.ಬಿ.ಪ್ರದೀಪ್ ಕುಮಾರ್, ಪುಟ್ಟರಂಗಪ್ಪ, ಚಿತ್ರಕಲೆ/ ಶಿಲ್ಪಕಲೆ ಕ್ಷೇತ್ರದಲ್ಲಿ ಎಂ.ಎಸ್. ಶಿವರುದ್ರಯ್ಯ, ವಿಷ್ಣುಕುಮಾರ್.ಎಸ್, ರವೀಶ್.ಕೆ.ಎಂ, ಕೃಷಿ ಕ್ಷೇತ್ರ ಅರುಣಾ.ಆರ್, ಸಿದ್ಧಗಂಗಪ್ಪ ಹೊಲತಾಳು, ಪರಿಸರ ಕ್ಷೇತ್ರದಲ್ಲಿ ಬಿ.ವಿ.ಗುಂಡಪ್ಪ, ತಳ ಸಮುದಾಯದ ಸಂಘಟನೆ ಕ್ಷೇತ್ರದಲ್ಲಿ ಹಂದಿಜೋಗಿ ರಾಜಪ್ಪ, ಸುಡುಗಾಡುಸಿದ್ದ ವೆಂಕಟೇಶಯ್ಯ, ಶಾಂತರಾಜು ಡಿ.ದಕ್ಕಲಿಗ, ಸಂಘ ಸಂಸ್ಥೆ/ಕನ್ನಡಪರ ಹೋರಾಟಕ್ಕಾಗಿ ಟಿ.ಎಂ.ಮಹೇಶ್ ಕುಮಾರ್, ಸಿ.ಬಿ.ರೇಣುಕಾಸ್ವಾಮಿ, ದೊಡ್ಡಯ್ಯ.ಸಿ, ರಾಜೇಶ್.ಈ, ರಾಜೇಶ್.ಜಿ.ಎಲ್, ಕನ್ನಡ ಪ್ರಕಾಶ್, ಛಾಯಾಗ್ರಹಣ ಕ್ಷೇತ್ರದಲ್ಲಿ ಎನ್.ವೆಂಕಟೇಶ್ ಹಾಗೂ ಸಂಘ ಸಂಸ್ಥೆ ಕ್ಷೇತ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
69 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Get real time updates directly on you device, subscribe now.
Next Post
Comments are closed.