ಹೆಡ್ ಕಾನ್ಸ್ ಸ್ಟೇಬಲ್ ನಿಧನ

2

Get real time updates directly on you device, subscribe now.


ಕೊರಟಗೆರೆ: ತಾಲ್ಲೂಕಿನ ತುಂಬುಗಾನ ಹಳ್ಳಿ 12ನೇ ಪಡೆ ಕೆ ಎಸ್ ಆರ್ ಪಿ ಘಟಕದಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಮಲ್ಲಿ ಕಾರ್ಜುನ್ ಚಾವರ್ (32) ಬುಧವಾರ ಬೆಳಗಿನ ಜಾವ ಹೃದಯಘಾತದಿಂದ ಮರಣ ಹೊಂದಿದ್ದಾರೆ.
ಮೃತರು ವಿಜಯಪುರ ಜಿಲ್ಲೆಯವರಾಗಿದ್ದು ಇವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಇವರು ತುಂಬಗಾನಹಳ್ಳಿ ವಸತಿ ಗೃಹದಲ್ಲಿ ವಾಸವಾಗಿದ್ದರು, ಮೃತ ದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಗಿದೆ, ಕೆ ಎಸ್ ಆರ್ ಪಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮೃತರಿಗೆ ಸಂತಾಪ ಸೂಚಿಸಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!