ಕುಣಿಗಲ್: ಬೈಕ್ ಆಯತಪ್ಪಿ ಬಿದ್ದು ಚಾಲಕ ಮೃತಪಟ್ಟಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತನನ್ನು ಎಲೆಕಡಕಲು ಗ್ರಾಮದ ವಾಸು (27)ಎಂದು ಗುರುತಿಸಲಾಗಿದೆ, ಈತ ಚೌಡನಕುಪ್ಪೆಯಿಂದ ಸ್ವಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯೆ ಆಯ ತಪ್ಪಿಬಿದ್ದು ಮೃತಪಟ್ಟಿದ್ದಾನೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Get real time updates directly on you device, subscribe now.
Next Post
Comments are closed.