ಕುಣಿಗಲ್: ಚಾಲಕನ ಅಜಾಗರೂಕತೆಯಿಂದ ಆಟೋ ಉರುಳಿಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಧಾರಣ ಘಟನೆ ನಡೆದಿದೆ.
ಮೃತರನ್ನು ಮಠದದೊಡ್ಡಿ ಗ್ರಾಮದ ಪುಟ್ಟಸ್ವಾಮಿ (55) ವರ್ಷ ಎಂದು ಗುರುತಿಸಲಾಗಿದೆ, ಇವರು ಕುಟುಂಬ ಸಮೇತ ಹುಲಿಯೂರು ದುರ್ಗದ ಅಂಚೆ ಕಚೇರಿಗೆ ಆಗಮಿಸಲು ಆಟೋದಲ್ಲಿ ಬರುತ್ತಿರುವಾಗ ಚಾಲಕನ ಅಜಾಗರೂಕತೆಯಿಂದ ಆಟೋ ಉರಳಿ ಬಿದ್ದು ಪುಟ್ಟಸ್ವಾಮಿ ತಲೆಗೆ ತೀವ್ರ ಪೆಟ್ಟಾದ ಕಾರಣ ಸ್ಥಳದಲ್ಲೆ ಮೃತಟ್ಟಿದ್ದಾರೆ. ಮೃತರ ಪತ್ನಿ ಪುಟ್ಟಮ್ಮ, ಸೊಸೆ ಸುಮಾ ಗಾಯಗೊಂಡಿದ್ದು, ಘಟನೆ ಸಂಬಂಧ ಸುಮ ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
Comments are closed.