ಅಕ್ರಮ ಮದ್ಯ ವಶ

157

Get real time updates directly on you device, subscribe now.

ವೈ.ಎನ್.ಹೊಸಕೋಟೆ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚಿಕ್ಕಜಾಲೋಡು ಗ್ರಾಮದಲ್ಲಿ ಸಿಪಿಐ ವೆಂಕಟೇಶ್ ಮತ್ತು ವೈ.ಎನ್.ಹೊಸಕೋಟೆ ಪಿ ಎಸ್ ಐ ಬಿ.ರಾಮಯ್ಯ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸುಮಾರು 28 ಸಾವಿರ ಮೌಲ್ಯದ 7 ಕೇಸ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!