ಜಿ.ಕೆ.ಕುಲಕರ್ಣಿಗೆ ಪತ್ನಿ ವಿಯೋಗ

319

Get real time updates directly on you device, subscribe now.

ತುಮಕೂರು: ಹಿರಿಯ ಕವಿ ಜಿ.ಕೆ.ಕುಲಕರ್ಣಿ ಧರ್ಮಪತ್ನಿ ಲತಾ ಜಿ.ಕುಲಕರ್ಣಿ ಅವರು ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
ತುಮಕೂರಿನ ಹಿರಿಯ ಕವಿ, ವಾಘ್ಮಿ, ಜ್ಞಾನಬುತ್ತಿ ಸತ್ಸಂಗ ಕೇಂದ್ರದ ನಿಕಟಪೂರ್ವ ಅಧ್ಯಕ್ಷರು, ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಆಗಿದ್ದ ಜಿ.ಕೆ.ಕುಲಕರ್ಣಿ ಧರ್ಮಪತ್ನಿ ಲತಾ ಜಿ. ಕುಲಕರ್ಣಿ (64) ನಿಧನ ಹೊಂದಿದ್ದಾರೆ.
ಪತಿ, ಇಬ್ಬರು ಪುತ್ರಿಯರು ಹಾಗೂ ಅಳಿಯಂದಿರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ ಗಾರ್ಡನ್ ರಸ್ತೆಯ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿತು.
ಇವರ ನಿಧನಕ್ಕೆ ಸಾಹಿತಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!