ಬಾಲಕಿ ಕಿಡ್ನಾಪ್‌ ಆರೋಪಿ ಅರೆಸ್ಟ್

Man with a rope tied his hands
563

Get real time updates directly on you device, subscribe now.

Man with a rope tied his hands
ಕೊರಟಗೆರೆ: ಪ್ರೌಢಶಾಲೆ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಯಾಮಾರಿಸಿ ಯಾರು ಇಲ್ಲದ ವೇಳೆ ಮನೆಯಿಂದ ಕಿಡ್ನಾಪ್‌ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಕೋಳಾಲ ಪಿಎಸೈ ಮಹಾಲಕ್ಷ್ಮೀ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ತಣ್ಣೇನಹಳ್ಳಿ ಗ್ರಾಮದ ಆನಂದ ಎಂಬಾತನೇ ಬಂಧಿತ ಆರೋಪಿ, ಪೋಷಕರ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ, ಕೋಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!