1,567 ಮಂದಿಗೆ ಪಾಸಿಟಿವ್: 18 ಸಾವು

3,640

Get real time updates directly on you device, subscribe now.

ತುಮಕೂರು: ಶನಿವಾರದಂದು ಕೋವಿಡ್ ಸೋಂಕು 1,567 ಮಂದಿಗೆ ಕಾಣಿಸಿಕೊಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 425 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 87,520 ಕ್ಕೆ ಏರಿಕೆ ಕಂಡಿದೆ. 17,057 ಸಕ್ರಿಯ ಪ್ರಕರಣಗಳ ಪೈಕಿ 1,682 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 378, ಚಿನಾಹಳ್ಳಿ 164, ಗುಬ್ಬಿ 162, ಕೊರಟಗೆರೆ 54, ಕುಣಿಗಲ್ 75, ಮಧುಗಿರಿ 146, ಪಾವಗಡ 160, ಶಿರಾ 210, ತಿಪಟೂರು 105, ತುರುವೇಕೆರೆಯಲ್ಲಿ 113 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ ಬಲಿ:
ಮಧುಗಿರಿ: ನಗರದ ವ್ಯಕ್ತಿ (39), ಕೆ.ಆರ್ ಬಡಾವಣೆ ಮಹಿಳೆ (30), ಚಿನಕವಜ್ರ ಗ್ರಾಮದ ಮಹಿಳೆ (40), ಕೆರೆಗಳ ಪಾಳ್ಯ ಗ್ರಾಮದ ವ್ಯಕ್ತಿ (65), ತಿಪ್ಪಾಪುರ ಗ್ರಾಮದ ವ್ಯಕ್ತಿ (45)
ತುಮಕೂರು: ಅನ್ಯಕಾರಣದಿಂದ ಪುರಸ್ ಕಾಲೋನಿಯ ವ್ಯಕ್ತಿ (62), ಕೆಸರುಮಡು ಗ್ರಾಮದ ವ್ಯಕ್ತಿ (52), ಬಿಸಲಹಳ್ಳಿ ಗ್ರಾಮದ ಮಹಿಳೆ (80)
ಚಿಕ್ಕನಾಯಕನಹಳ್ಳಿ: ಕೆಂಕೆರೆ ಗ್ರಾಮದ ವ್ಯಕ್ತಿ (52), ಕೊಡಲಾಗ್ರ ಗ್ರಾಮದ ವ್ಯಕ್ತಿ (37), ಚಿಕ್ಕಬಿದರೆ ಗ್ರಾಮದ ಮಹಿಳೆ (55),ಹೊಯ್ಸಳಕಟ್ಟೆ ಗ್ರಾಮದ ಮಹಿಳೆ (60)
ಒಟ್ಟು 16 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!