ತುಮಕೂರು: ಭಾನುವಾರದಂದು ಕೋವಿಡ್ ಸೋಂಕು 1,669 ಮಂದಿಗೆ ಕಾಣಿಸಿಕೊಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 370 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 89,189 ಕ್ಕೆ ಏರಿಕೆ ಕಂಡಿದೆ. 16,057 ಸಕ್ರಿಯ ಪ್ರಕರಣಗಳ ಪೈಕಿ 2656 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 370, ಚಿನಾಹಳ್ಳಿ 165, ಗುಬ್ಬಿ 171, ಕೊರಟಗೆರೆ 121, ಕುಣಿಗಲ್ 61, ಮಧುಗಿರಿ 201, ಪಾವಗಡ 84, ಶಿರಾ 249, ತಿಪಟೂರು 118, ತುರುವೇಕೆರೆಯಲ್ಲಿ 129 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್‌ಗೆ 13 ಬಲಿ:
ತುಮಕೂರು: ನಗರದ ಶೆಟ್ಟಿಹಳ್ಳಿ ಬಡವಾಣೆಯ (32) ಇದ್ಗಾ ಮೊಹಲ್ಲಾ ಬಡಾವಣೆ ವ್ಯಕ್ತಿ (42), ಸದಾಶಿವನಗರದ ವ್ಯಕ್ತಿ (54), ಸಂತೇಪೇಟೆ ಬಡಾವಣೆ ಮಹಿಳೆ (35), ತಾಲ್ಲೂಕಿನ ಮುದಸಂದ್ರ ಗ್ರಾಮದ ಮಹಿಳೆ (70).
ಗುಬ್ಬಿ: ತಾಲ್ಲೂಕಿನ ಅರಿವೆ ಸಂದ್ರ ಗ್ರಾಮದ ವ್ಯಕ್ತಿ (64).
ಚಿನಾಹಳ್ಳಿ: ತಿಮ್ಮನಹಳ್ಳಿ ಗ್ರಾಾಮದ ವ್ಯಕ್ತಿ (57), ಅಂಕಸಂದ್ರ ಗ್ರಾಮದ ವ್ಯಕ್ತಿ (70).
ಮಧುಗಿರಿ: ತಾಲ್ಲೂಕಿನ ಕಿತ್ತಗಳಿ ಗ್ರಾಮದ ವ್ಯಕ್ತಿ (73), ಮುದ್ದೇನಹಳ್ಳೀ ಗ್ರಾಮ ವ್ಯಕ್ತಿ (55).
ಕುಣಿಗಲ್: ಯಡಿಯೂರು ಗ್ರಾಮದ ವ್ಯಕ್ತಿ (64).
ಪಾವಗಡ: ತಾಲ್ಲೂಕಿನ ಶ್ರೀನಿವಾಸ ನಗರದ ಮಹಿಳೆ (60).
ತಿಪಟೂರು: ತಾಲ್ಲೂಕಿನ ಸೂಗೂರು ಗ್ರಾಮದ ವ್ಯಕ್ತಿ (33).
ಒಟ್ಟು 13 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ತುಮಕೂರು-5, ಚಿನಾಹಳ್ಳಿ-2, ಮಧುಗಿರಿ-2 ಸೇರಿ ಒಟ್ಟು 13 ಸಾವು
ಮತ್ತೆ 1,669 ಮಂದಿಗೆ ಕೋವಿಡ್
Get real time updates directly on you device, subscribe now.
Prev Post
Next Post
Comments are closed.