1,326 ಮಂದಿಗೆ ಕೋವಿಡ್

ತುಮಕೂರು 4, ಶಿರಾ 4 ಸೇರಿ ಒಟ್ಟು14 ಸಾವು

1,790

Get real time updates directly on you device, subscribe now.

ತುಮಕೂರು: ಶುಕ್ರವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,326 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 321 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,00,684 ಕ್ಕೆ ಏರಿಕೆ ಕಂಡಿದೆ. 14,751 ಸಕ್ರಿಯ ಪ್ರಕರಣಗಳ ಪೈಕಿ 1,360 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 321, ಚಿನಾಹಳ್ಳಿ 101, ಗುಬ್ಬಿ 65, ಕೊರಟಗೆರೆ 74, ಕುಣಿಗಲ್ 40, ಮಧುಗಿರಿ 109, ಪಾವಗಡ 58, ಶಿರಾ 130, ತಿಪಟೂರು 87, ತುರುವೇಕೆರೆಯಲ್ಲಿ 70 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ:14
ತುಮಕೂರು: ಬನಶಂಕರಿ ಬಡಾವಣೆಯ ವ್ಯಕ್ತಿ (47), ಎಸ್.ಐ.ಟಿ ಬಡಾವಣೆಯ ಮಹಿಳೆ (46), ಜೋನಿಗರಹಳ್ಳಿ ಗ್ರಾಮದ ವ್ಯಕ್ತಿ (65), ದಿಬ್ಬೂರು ಗ್ರಾಮದ ಮಹಿಳೆ (65),
ಶಿರಾ: ತಾವರೆಕೆರೆ ಗ್ರಾಮದ ಮಹಿಳೆ (50), ಕೆಕೆ ಪಾಳ್ಯ ಗ್ರಾಮದ ವ್ಯಕ್ತಿ (41), ರಾಮಲಿಂಗಾಪುರ ಗ್ರಾಮದ ವ್ಯಕ್ತಿ (65), ಕುಂಬಾರಹಳ್ಳಿ ಗ್ರಾಮದ ವ್ಯಕ್ತಿ (42)
ಚಿಕ್ಕನಾಯಕನಹಳ್ಳಿ: ಹೊನ್ನೇಬಾಗಿ ಗ್ರಾಮದ ಮಹಿಳೆ (54).
ಕೊರಟಗೆರೆ: ವಡ್ಡಗೆರೆ ಗ್ರಾಮದ ಮಹಿಳೆ (40).
ಪಾವಗಡ: ತಿಮ್ಮನಹಳ್ಳಿ ಗ್ರಾಮದ ವ್ಯಕ್ತಿ (70).
ಮಧುಗಿರಿ: ಗುಂಡಕಲ್ಲು ಗ್ರಾಮದ ಮಹಿಳೆ (62).
ತುರುವೇಕರೆ: ಇಂದಿರಾನಗರದ ಮಹಿಳೆ (32)
ತಿಪಟೂರು: ಗೋವಿನಪುರ ಗ್ರಾಮದ ಮಹಿಳೆ (44).
ಒಟ್ಟು14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!