ತುಮಕೂರು 6 ಸೇರಿ ಒಟ್ಟು 8 ಸಾವು

773 ಮಂದಿಗೆ ಪಾಸಿಟಿವ್

3,504

Get real time updates directly on you device, subscribe now.


ತುಮಕೂರು: ಭಾನುವಾರದಂದು ಕೋವಿಡ್‌19 ಸೋಂಕಿತರ ಪ್ರಕರಣ 773 ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,02,559 ಕ್ಕೆ ಏರಿಕೆ ಕಂಡಿದೆ. 13,580 ಸಕ್ರಿಯ ಪ್ರಕರಣಗಳ ಪೈಕಿ 1,516 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 217, ಚಿನಾಹಳ್ಳಿ 69, ಗುಬ್ಬಿ 99, ಕೊರಟಗೆರೆ 22, ಕುಣಿಗಲ್‌ 15, ಮಧುಗಿರಿ 70, ಪಾವಗಡ 71, ಶಿರಾ 82, ತಿಪಟೂರು 53, ತುರುವೇಕೆರೆಯಲ್ಲಿ 75 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್‌ ಗೆ 8 ಮಂದಿ ಬಲಿ
ತುಮಕೂರು ತಾಲ್ಲೂಕಿನಲ್ಲಿ 6, ಗುಬ್ಬಿಯಲ್ಲಿ 1, ಕೊರಟಗೆರೆಯಲ್ಲಿ ಓರ್ವ ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!