ತುಮಕೂರು-3 ಸೇರಿ ಒಟ್ಟು 08 ಸಾವು

806 ಮಂದಿಗೆ ಕೋವಿಡ್

1,561

Get real time updates directly on you device, subscribe now.

ತುಮಕೂರು: ಸೋಮವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ 806 ಏರಿಕೆ ಕಂಡಿದೆ. ಸೋಂಕಿತರ ಸಂಖ್ಯೆ 1,03,365 ಕ್ಕೆ ಏರಿಕೆ ಕಂಡಿದೆ. 12,500 ಸಕ್ರಿಯ ಪ್ರಕರಣಗಳ ಪೈಕಿ 1,878 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 84, ಚಿನಾಹಳ್ಳಿ 78, ಗುಬ್ಬಿ 39, ಕೊರಟಗೆರೆ 46, ಕುಣಿಗಲ್ 71, ಮಧುಗಿರಿ 45, ಪಾವಗಡ 49, ಶಿರಾ 48, ತಿಪಟೂರು 78, ತುರುವೇಕೆರೆಯಲ್ಲಿ 67 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ ಬಲಿ:08
ತುಮಕೂರು: ತಾಲೂಕಿನ ಮಹಿಳೆ (55), ವ್ಯಕ್ತಿ (55), ಮಹಿಳೆ (70).
ಶಿರಾ: ತಾಲೂಕಿನ ವ್ಯಕ್ತಿ (53), ವ್ಯಕ್ತಿ (65)
ಚಿಕ್ಕನಾಯಕನಹಳ್ಳಿ: ತಾಲೂಕಿನ ಮಹಿಳೆ (72)
ಗುಬ್ಬಿ: ತಾಲೂಕಿನ ವ್ಯಕ್ತಿ (70)
ಕೊರಟಗೆರೆ: ತಾಲೂಕಿನ ವ್ಯಕ್ತಿ (62)
ಒಟ್ಟು 08 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!