ಕೊರಟಗೆರೆ- 3, ಪಾವಗಡ -3 ಸೇರಿ ಒಟ್ಟು 09 ಸಾವು

769 ಮಂದಿಗೆ ಕೋವಿಡ್

2,063

Get real time updates directly on you device, subscribe now.

ತುಮಕೂರು: ಮಂಗಳವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ 769 ಕಂಡಿದೆ. ಸೋಂಕಿತರ ಸಂಖ್ಯೆ 1,04,139 ಕ್ಕೆ ಏರಿಕೆ ಕಂಡಿದೆ. 11,647 ಸಕ್ರಿಯ ಪ್ರಕರಣಗಳ ಪೈಕಿ 887 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 109, ಚಿನಾಹಳ್ಳಿ 52, ಗುಬ್ಬಿ 65, ಕೊರಟಗೆರೆ 82, ಕುಣಿಗಲ್ 51, ಮಧುಗಿರಿ 114, ಪಾವಗಡ 74, ಶಿರಾ 91, ತಿಪಟೂರು 85, ತುರುವೇಕೆರೆಯಲ್ಲಿ 46 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ:09
ಕೊರಟಗೆರೆ: ತಾಲೂಕಿನ ವ್ಯಕ್ತಿ (70), ಮಹಿಳೆ (72), ವ್ಯಕ್ತಿ (48).
ಪಾವಗಡ: ತಾಲೂಕಿನ ವ್ಯಕ್ತಿ (30), ವ್ಯಕ್ತಿ (54), ಮಹಿಳೆ (54).
ತಿಪಟೂರು: ತಾಲೂಕಿನ ಮಹಿಳೆ (75), ವ್ಯಕ್ತಿ (52).
ಮಧುಗಿರಿ: ತಾಲೂಕಿನ ಮಹಿಳೆ (62).
ಒಟ್ಟು 09 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!