ತುಮಕೂರು-3, ಕೊರಟಗೆರೆ- 2, ಗುಬ್ಬಿ -2 ಸಾವು

882 ಮಂದಿಗೆ ಕೋವಿಡ್

2,829

Get real time updates directly on you device, subscribe now.

ತುಮಕೂರು: ಬುಧವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ 882 ಕಂಡಿದೆ. ಸೋಂಕಿತರ ಸಂಖ್ಯೆ 1,05,016 ಕ್ಕೆ ಏರಿಕೆ ಕಂಡಿದೆ. 12,522 ಸಕ್ರಿಯ ಪ್ರಕರಣಗಳ ಪೈಕಿ 1056 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 159, ಚಿನಾಹಳ್ಳಿ 98, ಗುಬ್ಬಿ 86, ಕೊರಟಗೆರೆ 70, ಕುಣಿಗಲ್ 45, ಮಧುಗಿರಿ 95, ಪಾವಗಡ 86, ಶಿರಾ 76, ತಿಪಟೂರು 85, ತುರುವೇಕೆರೆಯಲ್ಲಿ 82 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ:7
ತುಮಕೂರು: ತಾಲೂಕಿನ ಮಹಿಳೆ (50), ವ್ಯಕ್ತಿ (55), ವ್ಯಕ್ತಿ (74)
ಗುಬ್ಬಿ: ತಾಲೂಕಿನ ಮಹಿಳೆ (28), ಮಹಿಳೆ (76).
ಕೊರಟಗೆರೆ: ತಾಲೂಕಿನ ಮಹಿಳೆ (50), ವ್ಯಕ್ತಿ (66).
ಒಟ್ಟು 7 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!