ತುಮಕೂರು-4, ಗುಬ್ಬಿ-2 ಸೇರಿ ಒಟ್ಟು 7 ಸಾವು

979 ಮಂದಿಗೆ ಕೋವಿಡ್ ದೃಡ

2,517

Get real time updates directly on you device, subscribe now.

ತುಮಕೂರು: ಗುರುವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ 979 ಕಂಡಿದೆ. ಸೋಂಕಿತರ ಸಂಖ್ಯೆ 1,05,995 ಕ್ಕೆ ಏರಿಕೆ ಕಂಡಿದೆ. 12,334 ಸಕ್ರಿಯ ಪ್ರಕರಣಗಳ ಪೈಕಿ 1,123 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 198, ಚಿನಾಹಳ್ಳಿ 74, ಗುಬ್ಬಿ 100, ಕೊರಟಗೆರೆ 49, ಕುಣಿಗಲ್ 72, ಮಧುಗಿರಿ 73, ಪಾವಗಡ 69, ಶಿರಾ 59, ತಿಪಟೂರು 87, ತುರುವೇಕೆರೆಯಲ್ಲಿ 121 ಹಾಗೂ ಇತರೆ 77 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 7
ತುಮಕೂರು: ತಾಲೂಕಿನ ವ್ಯಕ್ತಿ(50), ವ್ಯಕ್ತಿ(59), ವ್ಯಕ್ತಿ(63), ಮಹಿಳೆ(44).
ಗುಬ್ಬಿ: ತಾಲೂಕಿನ ವ್ಯಕ್ತಿ (55), ಮಹಿಳೆ (50).
ಕುಣಿಗಲ್: ತಾಲೂಕಿನ ವ್ಯಕ್ತಿ (39).
ಒಟ್ಟು 7 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!