ತುಮಕೂರು, ಚಿನಾಹಳ್ಳಿ, ಗುಬ್ಬಿ, ತಿಪಟೂರಿನಲ್ಲಿ 6 ಸಾವು

857 ಮಂದಿಗೆ ಕೋವಿಡ್ ದೃಡ

2,647

Get real time updates directly on you device, subscribe now.

ತುಮಕೂರು: ಶುಕ್ರವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ 857 ಕಂಡಿದೆ. ಸೋಂಕಿತರ ಸಂಖ್ಯೆ 1,06,852 ಕ್ಕೆ ಏರಿಕೆ ಕಂಡಿದೆ. 11,695 ಸಕ್ರಿಯ ಪ್ರಕರಣಗಳ ಪೈಕಿ 1,490 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 87, ಚಿನಾಹಳ್ಳಿ 69, ಗುಬ್ಬಿ 61, ಕೊರಟಗೆರೆ 33, ಕುಣಿಗಲ್ 39, ಮಧುಗಿರಿ 87, ಪಾವಗಡ 70, ಶಿರಾ 83, ತಿಪಟೂರು 109, ತುರುವೇಕೆರೆಯಲ್ಲಿ 72 ಹಾಗೂ ಇತರೆ 147 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ ಬಲಿ: 6
ತುಮಕೂರು: ತಾಲೂಕಿನ ವ್ಯಕ್ತಿ(76), ವ್ಯಕ್ತಿ(76)
ಚಿಕ್ಕನಾಯಕನಹಳ್ಳಿ: ತಾಲೂಕಿನ ವ್ಯಕ್ತಿ(80), ಮಹಿಳೆ(50)
ಗುಬ್ಬಿ: ತಾಲೂಕಿನ ವ್ಯಕ್ತಿ (40)
ತಿಪಟೂರು: ತಾಲೂಕಿನ ವ್ಯಕ್ತಿ(65),
ಒಟ್ಟು 6 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!