ಶಿರಾ-ತುಮಕೂರು-ಗುಬ್ಬಿಯಲ್ಲಿ ಸಾವು

695 ಮಂದಿಗೆ ಕೋವಿಡ್ ದೃಡ

3,555

Get real time updates directly on you device, subscribe now.

ತುಮಕೂರು: ಶನಿವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ 695 ಕಂಡಿದೆ. ಸೋಂಕಿತರ ಸಂಖ್ಯೆ 1,07,547 ಕ್ಕೆ ಏರಿಕೆ ಕಂಡಿದೆ. 11,192 ಸಕ್ರಿಯ ಪ್ರಕರಣಗಳ ಪೈಕಿ 1,194 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 152, ಚಿನಾಹಳ್ಳಿ 60, ಗುಬ್ಬಿ 52, ಕೊರಟಗೆರೆ 27, ಕುಣಿಗಲ್ 61, ಮಧುಗಿರಿ 79, ಪಾವಗಡ 49, ಶಿರಾ 71, ತಿಪಟೂರು 95, ತುರುವೇಕೆರೆಯಲ್ಲಿ 49 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 4
ಶಿರಾ: ತಾಲೂಕಿನ ವ್ಯಕ್ತಿ(50), ವ್ಯಕ್ತಿ(55)
ತುಮಕೂರು: ತಾಲೂಕಿನ ಮಹಿಳೆ(70)
ಗುಬ್ಬಿ: ತಾಲೂಕಿನ ಮಹಿಳೆ (70)
ಒಟ್ಟು 4 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!