ಶಿರಾ, ಮಧುಗಿರಿ, ತಿಪಟೂರು, ತುರುವೇಕೆರೆಯಲ್ಲಿ ಸಾವು

698 ಮಂದಿಗೆ ಕೋವಿಡ್..

3,006

Get real time updates directly on you device, subscribe now.


ತುಮಕೂರು: ಭಾನುವಾರದಂದು ಕೋವಿಡ್-19 ಸೋಂಕು 698 ಮಂದಿಗೆ ಕಾಣಿಸಿಕೊಂಡಿದೆ. ಸೋಂಕಿತರ ಸಂಖ್ಯೆ 1,08,245 ಕ್ಕೆ ಏರಿಕೆ ಕಂಡಿದೆ. 10,764 ಸಕ್ರಿಯ ಪ್ರಕರಣಗಳ ಪೈಕಿ 1,120 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 104, ಚಿನಾಹಳ್ಳಿ 66, ಗುಬ್ಬಿ 32, ಕೊರಟಗೆರೆ 41, ಕುಣಿಗಲ್ 35, ಮಧುಗಿರಿ 50, ಪಾವಗಡ 56, ಶಿರಾ 84, ತಿಪಟೂರು 72, ತುರುವೇಕೆರೆಯಲ್ಲಿ 38 ಮಂದಿಗೆ ಹಾಗು ಇತರೆ 120 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ 6 ಬಲಿ:
ತುಮಕೂರು: ತಾಲೂಕಿನ ಮಹಿಳೆ (60) ಮಹಿಳೆ (81)
ಶಿರಾ: ತಾಲೂಕಿನ ವ್ಯಕ್ತಿ (75)
ತಿಪಟೂರು: ತಾಲೂಕಿನ ಮಹಿಳೆ (39)
ಮಧುಗಿರಿ: ತಾಲೂಕಿನ ವ್ಯಕ್ತಿ (48)
ತುರುವೇಕೆರೆ: ತಾಲೂಕಿನ ವ್ಯಕ್ತಿ (63)
ಒಟ್ಟು 6 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!