ಜಿಲ್ಲೆಯಲ್ಲಿ ಇಂದು 4 ಸಾವು

420 ಮಂದಿಗೆ ಕೋವಿಡ್ ಸೋಂಕು

1,297

Get real time updates directly on you device, subscribe now.

ತುಮಕೂರು: ಸೋಮವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ 420 ಇಳಿದೆ. ಲಾಕ್ ಡೌನ್ ಎಫೆಕ್ಟ್ ನಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,08,665 ಕ್ಕೆ ಏರಿಕೆ ಕಂಡಿದೆ. 10,932 ಸಕ್ರಿಯ ಪ್ರಕರಣಗಳ ಪೈಕಿ 248 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 93, ಚಿನಾಹಳ್ಳಿ 13, ಗುಬ್ಬಿ 44, ಕೊರಟಗೆರೆ 37, ಕುಣಿಗಲ್ 36, ಮಧುಗಿರಿ 28, ಪಾವಗಡ 18, ಶಿರಾ 63, ತಿಪಟೂರು 30, ತುರುವೇಕೆರೆಯಲ್ಲಿ 35 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 4
ಕೊರಟಗೆರೆ: ತಾಲೂಕಿನ ವ್ಯಕ್ತಿ(65), ವ್ಯಕ್ತಿ(50)
ಮಧುಗಿರಿ: ತಾಲೂಕಿನ ವ್ಯಕ್ತಿ(63), ಮಹಿಳೆ(60)
ಒಟ್ಟು 4 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!