ಜಿಲ್ಲೆಯಲ್ಲಿ ಇಂದು 6 ಸಾವು

590 ಮಂದಿಗೆ ಕೋವಿಡ್ ಸೋಂಕು

1,888

Get real time updates directly on you device, subscribe now.

ತುಮಕೂರು: ಮಂಗಳವಾರದಂದು ಕೊರೊನಾ ಸೋಂಕು 590 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,09,255 ಕ್ಕೆ ಏರಿಕೆ ಕಂಡಿದೆ. 10,140 ಸಕ್ರಿಯ ಪ್ರಕರಣಗಳ ಪೈಕಿ 1376 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 57, ಚಿನಾಹಳ್ಳಿ 82, ಗುಬ್ಬಿ 112, ಕೊರಟಗೆರೆ 43, ಕುಣಿಗಲ್ 48, ಮಧುಗಿರಿ 30, ಪಾವಗಡ 65, ಶಿರಾ 31, ತಿಪಟೂರು 59, ತುರುವೇಕೆರೆಯಲ್ಲಿ 63 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 6
ತುಮಕೂರು: ತಾಲೂಕಿನ ಮಹಿಳೆ(29), ವ್ಯಕ್ತಿ(76).
ಪಾವಗಡ: ತಾಲೂಕಿನ ವ್ಯಕ್ತಿ(65).
ತಿಪಟೂರು: ತಾಲೂಕಿನ ಮಹಿಳೆ(48).
ತುರುವೇಕೆರೆ: ತಾಲೂಕಿನ ವ್ಯಕ್ತಿ(61).
ಶಿರಾ: ತಾಲೂಕಿನ ಮಹಿಳೆ(80).
ಒಟ್ಟು 6 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!