ತುಮಕೂರಿನಲ್ಲೇ 5 ಸಾವು?

622 ಮಂದಿಗೆ ಕೋವಿಡ್ ಸೋಂಕು

1,906

Get real time updates directly on you device, subscribe now.

ತುಮಕೂರು: ಬುಧವಾರದಂದು ಕೊರೊನಾ ಸೋಂಕು 622 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,09,917 ಕ್ಕೆ ಏರಿಕೆ ಕಂಡಿದೆ. 9,965 ಸಕ್ರಿಯ ಪ್ರಕರಣಗಳ ಪೈಕಿ 799 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 140, ಚಿನಾಹಳ್ಳಿ 31, ಗುಬ್ಬಿ 37, ಕೊರಟಗೆರೆ 47, ಕುಣಿಗಲ್ 35, ಮಧುಗಿರಿ 45, ಪಾವಗಡ 62, ಶಿರಾ 91, ತಿಪಟೂರು 111, ತುರುವೇಕೆರೆಯಲ್ಲಿ 21, ಇತರೆ 42 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 8
ತುಮಕೂರು: ತಾಲೂಕಿನ ಮಹಿಳೆ(60), ವ್ಯಕ್ತಿ(67), ಮಹಿಳೆ(45), ಮಹಿಳೆ(50), ವ್ಯಕ್ತಿ(61).
ಕೊರಟಗೆರೆ: ತಾಲೂಕಿನ ಮಹಿಳೆ(64)
ಕುಣಿಗಲ್: ತಾಲೂಕಿನ ವ್ಯಕ್ತಿ(23)
ತುರುವೇಕೆರೆ: ತಾಲೂಕಿನ ವ್ಯಕ್ತಿ (55)
ಒಟ್ಟು 6 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!