ಕೊರೊನಾಗೆ ಮತ್ತೆ 5 ಸಾವು

576 ಮಂದಿಗೆ ಕೋವಿಡ್ ಸೋಂಕು

1,504

Get real time updates directly on you device, subscribe now.

ತುಮಕೂರು: ಶುಕ್ರವಾರದಂದು ಕೊರೊನಾ ಸೋಂಕು 576 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,11,063 ಕ್ಕೆ ಏರಿಕೆ ಕಂಡಿದೆ. 9,317 ಸಕ್ರಿಯ ಪ್ರಕರಣಗಳ ಪೈಕಿ 1231 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 103, ಚಿನಾಹಳ್ಳಿ 46, ಗುಬ್ಬಿ 45, ಕೊರಟಗೆರೆ 18, ಕುಣಿಗಲ್ 24, ಮಧುಗಿರಿ 19, ಪಾವಗಡ 67, ಶಿರಾ 10, ತಿಪಟೂರು 58, ತುರುವೇಕೆರೆಯಲ್ಲಿ 26 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 5

ತುರುವೇಕೆರೆ: ತಾಲೂಕಿನ ಮಹಿಳೆ (65), ಮಹಿಳೆ (82), ವ್ಯಕ್ತಿ (58)
ತಿಪಟೂರು: ತಾಲೂಕಿನ ವ್ಯಕ್ತಿ (50)
ಶಿರಾ: ತಾಲೂಕಿನ ವ್ಯಕ್ತಿ (40)
ಒಟ್ಟು 5 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!