440 ಮಂದಿಗೆ ಕೋವಿಡ್ ಸೋಂಕು

2,101

Get real time updates directly on you device, subscribe now.

ತುಮಕೂರು: ಶನಿವಾರದಂದು ಕೊರೊನಾ ಸೋಂಕು 440 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,11,503 ಕ್ಕೆ ಏರಿಕೆ ಕಂಡಿದೆ. 7,944 ಸಕ್ರಿಯ ಪ್ರಕರಣಗಳ ಪೈಕಿ 1808 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 65, ಚಿನಾಹಳ್ಳಿ 66, ಗುಬ್ಬಿ 29, ಕೊರಟಗೆರೆ 9, ಕುಣಿಗಲ್ 11, ಮಧುಗಿರಿ 45, ಪಾವಗಡ 27, ಶಿರಾ 62, ತಿಪಟೂರು 62, ತುರುವೇಕೆರೆಯಲ್ಲಿ 46, ಇತರೆ 18 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 5
ಪಾವಗಡ: ತಾಲೂಕಿನ ವ್ಯಕ್ತಿ (45), ಮಹಿಳೆ (80)
ತಿಪಟೂರು: ತಾಲೂಕಿನ ವ್ಯಕ್ತಿ (48)
ಶಿರಾ: ತಾಲೂಕಿನ ವ್ಯಕ್ತಿ (65)
ಮಧುಗಿರಿ: ತಾಲೂಕಿನ ಮಹಿಳೆ (22)
ಒಟ್ಟು 5 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!