352 ಮಂದಿಗೆ ಕೋವಿಡ್, 3 ಸಾವು

781

Get real time updates directly on you device, subscribe now.


ತುಮಕೂರು: ಭಾನುವಾರದಂದು ಕೊರೊನಾ ಸೋಂಕು 352 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,11,855 ಕ್ಕೆ ಏರಿಕೆ ಕಂಡಿದೆ. 6,414 ಸಕ್ರಿಯ ಪ್ರಕರಣಗಳ ಪೈಕಿ 1879 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 73, ಚಿನಾಹಳ್ಳಿ 29, ಗುಬ್ಬಿ 31, ಕೊರಟಗೆರೆ 16, ಕುಣಿಗಲ್ 15, ಮಧುಗಿರಿ 12, ಪಾವಗಡ 45, ಶಿರಾ 40, ತಿಪಟೂರು 60, ತುರುವೇಕೆರೆಯಲ್ಲಿ 31 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ 3 ಬಲಿ:
ಗುಬ್ಬಿ: ತಾಲೂಕಿನ ವ್ಯಕ್ತಿ (65)
ತುಮಕೂರು: ತಾಲೂಕಿನ ವ್ಯಕ್ತಿ (65)
ಮಧುಗಿರಿ: ತಾಲೂಕಿನ ವ್ಯಕ್ತಿ (70)
ಒಟ್ಟು 3 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!