386 ಮಂದಿಗೆ ಕೋವಿಡ್ ಸೋಂಕು, ಮೂರು ಸಾವು

422

Get real time updates directly on you device, subscribe now.

ತುಮಕೂರು: ಸೋಮವಾರದಂದು ಕೊರೊನಾ ಸೋಂಕು 386 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,12,241 ಕ್ಕೆ ಏರಿಕೆ ಕಂಡಿದೆ. 7,3554 ಸಕ್ರಿಯ ಪ್ರಕರಣಗಳ ಪೈಕಿ 693 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 17, ಚಿನಾಹಳ್ಳಿ 47, ಗುಬ್ಬಿ 31, ಕೊರಟಗೆರೆ 12, ಕುಣಿಗಲ್ 05, ಮಧುಗಿರಿ 17, ಪಾವಗಡ 14, ಶಿರಾ 24, ತಿಪಟೂರು 38, ತುರುವೇಕೆರೆಯಲ್ಲಿ 46, ಇತರೆ 135 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 3
ತುಮಕೂರು: ತಾಲೂಕಿನ ವ್ಯಕ್ತಿ (68), ಮಹಿಳೆ (70)
ಕೊರಟಗೆರೆ: ತಾಲೂಕಿನ ವ್ಯಕ್ತಿ(30)
ಒಟ್ಟು 3 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!