ಅಪರಿಚಿತ ಮಹಿಳೆ ಶವ ಪತ್ತೆ

303

Get real time updates directly on you device, subscribe now.

ಕುಣಿಗಲ್‌: ಪಟ್ಟದ ಪಿಎಎಲ್‌ಡಿ ಬ್ಯಾಂಕ್‌ ಸಮೀಪ ಅಪರಿತ ಮಹಿಳೆಯ ಶವ ಸೋಮವಾರ ಪತ್ತೆಯಾಗಿದೆ.
ಮೃತಳು ಸುಮಾರು 45 ವರ್ಷ ವಯೋಮಾನದವರಾಗಿದ್ದು ಕೈ ಮೇಲೆ ಪವಿತ್ರ ಎಂಬ ಅಚ್ಚೆ ಹಾಕಲಾಗಿದೆ. ಗುಲಾಬಿ ಬಣ್ಣದ ನೈಟಿ ಧರಿಸಿದ್ದು ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!